RO ವಾಟರ್ ಪ್ಯೂರಿಫೈಯರ್ಸ್

ಕೆಂಟ್ RO ವಾಟರ್ ಪ್ಯೂರಿಫೈಯರ್ಸ್ ಪೇಟೆಂಟ್ ಆಗಿರುವ ಮಿನರಲ್ RO ತಂತ್ರಜ್ಞಾನದಿಂದ ಆಧರಿಸಲ್ಪಟ್ಟಿವೆ. ಇಲ್ಲಿ ಬಹುಹಂತದ ಶೋಧಿಸುವಿಕೆಯ ಪ್ರಕ್ರಿಯೆಯಲ್ಲಿ ರಿವರ್ಸ್ ಆಸ್ಮಾಸಿಸ್ (RO) ಮತ್ತು ಅಲ್ಟ್ರಾವಯೊಲೆಟ್ (UV)/ಅಲ್ಟ್ರಾ ಫಿಲ್ಟ್ರೇಶನ್ (UF) ಇವೆರಡೂ ಸೇರಿರುವ ದುಪ್ಪಟ್ಟು ಶುದ್ದೀಕರಣ ಪ್ರಕ್ರಿಯೆ ಒಳಗೊಂಡಿದೆ. ಇದು ಕರಗಿದ ಅಶುದ್ಧ ಅಂಶಗಳನ್ನೂ ಸಹ ತೆಗೆದುಹಾಕುತ್ತದೆ ಮತ್ತು ಅಗತ್ಯ ಖನಿಜಾಂಶಗಳನ್ನು ಉಳಿಸಿಕೊಂಡು ನಿಮಗೆ ಶೇ.100 ಪರಿಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುತ್ತದೆ.

ನಮ್ಮ ಬೆಸ್ಟ್ ಸೆಲಿಂಗ್ RO ವಾಟರ್ ಪ್ಯೂರಿಫೈಯರ್ಸ್

UV ವಾಟರ್ ಪ್ಯೂರಿಫೈಯರ್ಸ್

ಕೆಂಟ್ UV ವಾಟರ್ ಪ್ಯೂರಿಫೈಯರ್ಸ್ ಭಯಾನಕ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ನಿಷ್ಕ್ರಿಯಗೊಳಿಸಿ ನೀರನ್ನು ಸೋಂಕುರಹಿತವಾಗಿಸಲು ಅಲ್ಟ್ರಾ ವಯೊಲೆಟ್ (UV) ವಿಕಿರಣ ಬಳಸುತ್ತದೆ ಮತ್ತು ನೀರನ್ನು ಬಳಸಲು ಸುರಕ್ಷಿತವಾಗಿಸುತ್ತದೆ. ಈ ಅನುರೂಪವಾದ UV ವಾಟರ್ ಪ್ಯೂರಿಫೈಯರ್ಸ್ ಸ್ಟೋರೇಜ್ ಟ್ಯಾಂಕ್ ಸಹ ಹೊಂದಿವೆ. ಅವು ನಲ್ಲಿ ನೀರು ಮತ್ತು ಮುನಿಸಿಪಲ್ ನೀರನ್ನು ಶುದ್ಧೀಕರಿಸಲು ಅತ್ಯಂತ ಸೂಕ್ತವಾಗಿವೆ.

ನಮ್ಮ ಬೆಸ್ಟ್ ಸೆಲಿಂಗ್ UV ವಾಟರ್ ಪ್ಯೂರಿಫೈಯರ್ಸ್

ಗ್ರಾವಿಟಿ ವಾಟರ್ ಪ್ಯೂರಿಫೈಯರ್ಸ್

ಕೆಂಟ್ ಗ್ರಾವಿಟಿ ವಾಟರ್ ಪ್ರಿಫೈಯರ್ಸ್ ನಾನ್-ಇಲೆಕ್ಟ್ರಿಕ್ UF ಆಧಾರಿತ ವಾಟರ್ ಪ್ಯೂರಿಫೈಯರ್ಸ್ ಆಗಿದ್ದು, ಬ್ಯಾಕ್ಟೀರಿಯಾ ಹಾಗೂ ಸಿಸ್ಟ್ ರಹಿತ ಸ್ವಚ್ಛ, ಸುರಕ್ಷಿತ ಕುಡಿಯುವ ನೀರನ್ನು ನಿಮಗೆ ಒದಗಿಸುತ್ತದೆ. ಈ ವಾಟರ್ ಪ್ಯೂರಿಫೈಯರ್ಸ್ ಅತ್ಯಾಧುನಿಕ ಹಾಲೋ-ಫೈಬರ್ UV ಮೆಂಬ್ರೇನ್ ಹೊಂದಿದ್ದು, ಅವು ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸದೇ ನಿಮ್ಮ ಕುಡಿಯುವ ನೀರನ್ನು ಪರಿಶುದ್ಧಗೊಳಿಸುತ್ತವೆ.

ನಮ್ಮ ಬೆಸ್ಟ್ ಸೆಲಿಂಗ್ ಗ್ರಾವಿಟಿ ವಾಟರ್ ಪ್ಯೂರಿಫೈಯರ್ಸ್

ವಾಟರ್ ಸಾಫ್ಟ್ನರ್ಸ್

ಕ್ಯಾಲಿಸಿಯಮ್ ಮತ್ತು ಮೆಗ್ನೀಸಿಯಮ್ ಲವಣಗಳನ್ನು ಸೋಡಿಯಂ ಲವಣಗಳೊಂದಿಗೆ ವಿನಿಮಯ ಮಾಡುವುದರ ಮೂಲಕ ಕೆಂಟ್ ವಾಟರ್ ಸಾಫ್ಟನರ್ ನೀರಿನ ಗಡಸುತನವನ್ನು ಹೋಗಲಾಡಿಸುತ್ತದೆ. ಉನ್ನತ ಗುಣಮಟ್ಟ ಹಾಗೂ ಹೆಚ್ಚು ಹೊಳಪಿನ ಶುಭ್ರಗೊಳಿಸುವಿಕೆಯನ್ನು ಒದಗಿಸಲು ವಾಟರ್ ಸಾಫ್ಟನರ್ಸ್ ಹೆಚ್ಚಿನ ನೊರೆಯನ್ನು ಸೃಷ್ಟಿಸುತ್ತವೆ.

ನಮ್ಮ ಬೆಸ್ಟ್ ಸೆಲಿಂಗ್ ವಾಟರ್ ಸಾಫ್ಟ್ನರ್ಸ್