ಕೆಂಟ್ ಎಗ್ ಬಾಯ್ಲರ್

ಕೆಂಟ್ ಎಗ್ ಬಾಯ್ಲರ್ ಒಂದು ಚಪ್ಪಟೆ ಹೀಟಿಂಗ್ ಪ್ಲೇಟ್ ನೊಂದಿಗೆ ಬರುವ ವಿನೂತನ ಉಪಕರಣ. ಅದು ನಿಮಗೆ ತ್ವರಿತವಾಗಿ ಮೊಟ್ಟೆ ಬೇಯಿಸಲು ನೆರವಾಗುತ್ತದೆ. ಈ ಸಾಧನವು ನಿಮ್ಮ ಮನೆಗಳಿಗೆ, ವಸತಿಗೃಹಗಳಿಗೆ ಮತ್ತು ಹೊಟೆಲ್ ಕೊಠಡಿಗಳಿಗೆ ಸೂಕ್ತ. ನಿಮ್ಮ ಪೌಷ್ಠಿಕತೆಯ ಅಗತ್ಯಗಳನ್ನು ಪೂರೈಸಲು ಎಗ್ ಬಾಯ್ಲರ್ ಒಂದು ಸೂಕ್ತ ಉಪಕರಣ.

3 ಬಾಯ್ಲಿಂಗ್ ಮೋಡ್ಸ್

3 ಬಾಯ್ಲಿಂಗ್ ಮೋಡ್ಸ್

ಕೆಂಟ್ ನ ಸುಧಾರಿತ ಉಪಕರಣವು ಮೊಟ್ಟೆಯನ್ನು 3 ವಿಭಿನ್ನ ಮೋಡ್ ಗಳಲ್ಲಿ ಸಿದ್ಧಪಡಿಸಲು ಅನುವು ಮಾಡಿಕೊಡುತ್ತದೆ- ಗಟ್ಟಿ, ಮಧ್ಯಮ ಮತ್ತು ಮೃದು. ನೀವು ಮಾಡಬೇಕಿರುವುದು ಇಷ್ಟೇ. ಅಗತ್ಯವಿದ್ದಷ್ಟು ನೀರು ಸೇರಿಸಿ ಮತ್ತು ಉಪಕರಣವನ್ನು ಆನ್ ಮಾಡಿ.

ಸ್ವಯಂಚಾಲಿತ ಕಾರ್ಯಾಚರಣೆ

ಸ್ವಯಂಚಾಲಿತ ಕಾರ್ಯಾಚರಣೆ

ಕೆಂಟ್ ಎಗ್ ಬಾಯ್ಲರ್ ಕಾರ್ಯಾಚರಿಸಲು ಸುಲಭ ನೀವು ಮಾಡಬೇಕಿರುವುದು ಇಷ್ಟೇ. ಮೊಟ್ಟೆಯನ್ನು ಉಪಕರಣದೊಳಗೆ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಮತ್ತು ಬಯಸಿದ ಮೋಡ್ ಆರಿಸಿ. ಮೊಟ್ಟೆಗಳು ಬೆಂದ ತಕ್ಷಣ ಉಪಕರಣವು ಸ್ವಯಂಚಾಲಿತವಾಗಿ ಟರ್ನ್ ಆಫ್ ಆಗುತ್ತದೆ.

ಸುಲಭ ಹಾಗೂ ತ್ವರಿತ ಕಾರ್ಯಾಚರಣೆ

ಸುಲಭ ಹಾಗೂ ತ್ವರಿತ ಕಾರ್ಯಾಚರಣೆ

ಕೆಂಟ್ ಎಗ್ ಬಾಯ್ಲರ್ ವನ್ ಟಚ್ ಕಾರ್ಯಾಚರಣೆಯೊಂದಿಗೆ ಬರುತ್ತದೆ. ಇದು ಯಾವುದೇ ಕಿರಿಕಿರಿಯಿಲ್ಲದೆ ಅದನ್ನು ಕಾರ್ಯಾಚರಿಸಲು ಸುಲಭವಾಗಿಸುತ್ತದೆ.

ಸ್ಟೇನ್ ಲೆಸ್ ಸ್ಟೀಲ್ ಬಾಡಿ ಮತ್ತು ಹೀಟಿಂಗ್ ಪ್ಲೇಟ್

ಸ್ಟೇನ್ ಲೆಸ್ ಸ್ಟೀಲ್ ಬಾಡಿ ಮತ್ತು ಹೀಟಿಂಗ್ ಪ್ಲೇಟ್

ಕೆಂಟ್ ಎಗ್ ಬಾಯ್ಲರ್ ಸ್ಟೇನ್ ಲೆಸ್ ಸ್ಟೀಲ್ ಬಾಡಿ ಮತ್ತು ಹೀಟಿಂಗ್ ಪ್ಲೇಟ್ ನೊಂದಿಗೆ ಬರುತ್ತದೆ ಮತ್ತು ಅದು ತ್ವರಿತವಾಗಿ ಮೊಟ್ಟೆ ಬೇಯಿಸುವುದಕ್ಕೆ ನೆರವಾಗುತ್ತದೆ.

ಓವರ್ ಹೀಟಿಂಗ್ ಪ್ರೊಟೆಕ್ಷನ್

ಓವರ್ ಹೀಟಿಂಗ್ ಪ್ರೊಟೆಕ್ಷನ್

ಬಳಕೆದಾರರ ಅನುಕೂಲಕ್ಕಾಗಿ ಉಪಕರಣವು ಸುಧಾರಿತ ಸುರಕ್ಷಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಉದಾಹರಣೆಗೆ, ಅಟೋಮ್ಯಾಟಿಕ್ ಸ್ವಿಚ್ ಆಫ್ ಮತ್ತು ಓವರ್ ಹೀಟಿಂಗ್ ಪ್ರೊಟೆಕ್ಷನ್.