ವೆಜಿಟೆಬಲ್ & ಫ್ರುಟ್ ಕ್ಲೀನರ್

ಕಾಂಪ್ಯಾಕ್ಟ್ ವೆಜಿಟೆಬಲ್ ಎಂಡ್ ಫ್ರುಟ್ ಪ್ಯೂರಿಫೈಯರ್ ತರಕಾರಿ ಮತ್ತು ಹಣ್ಣು ಹಾಗೂ ಮಾಂಸದಿಂದ ಹಾನಿಕಾರಕ ಕೀಟನಾಶಕಗಳನ್ನು ನಿವಾರಿಸುವ ಓಝೋನ್ ಡಿಸಿನ್ಫೆಕ್ಷನ್ ತಂತ್ರಜ್ಞಾನವನ್ನು ಹೊಂದಿದೆ.

ನಮ್ಮ ಬೆಸ್ಟ್ ಸೆಲಿಂಗ್ ವೆಜಿಟೆಬಲ್ ಎಂಡ್ ಫ್ರುಟ್ ಕ್ಲೀನರ್

ಗ್ರೈಂಡರ್ ಎಂಡ್ ಬ್ಲೆಂಡರ್

ಅಧಿಕ ವೇಗದ ಕಾರ್ಯಾಚರಣೆ ಇರುವ ಕ್ರಾಂತಿಕಾರೀ ಅಡುಗೆಮನೆಯ ಉಪಕರಣ, ಅದು ತಾಜಾ ಪಾನೀಯಗಳನ್ನು ಮತ್ತು ಆಹಾರವನ್ನು ನಿಮಿಷಗಳಲ್ಲಿ ತಯಾರಿಸಲು ನೆರವಾಗುತ್ತದೆ.

ನಮ್ಮ ಬೆಸ್ಟ್ ಸೆಲಿಂಗ್ ಗ್ರೈಂಡರ್ & ಬ್ಲೆಂಡರ್ಸ್

ನೂಡಲ್ & ಪಾಸ್ತಾ ಮೇಕರ್

ಮನೆಯಲ್ಲಿ ಮಾಡಿದ, ಸವಿಯಾದ ಹಾಗೂ ಆರೋಗ್ಯಪೂರ್ಣ ನೂಡಲ್ ಮತ್ತು ಪಾಸ್ತಾವನ್ನು ನಿಮ್ಮ ಮಚ್ಚಿನ ಸವಿಯೊಂದಿಗೆ ನಿಮಿಷಗಳಲ್ಲಿ ಮನೆಯಲ್ಲೇ ಮಾಡುತ್ತದೆ.

ನಮ್ಮ ಬೆಸ್ಟ್ ಸೆಲಿಂಗ್ ನೂಡಲ್ & ಪಾಸ್ತಾ ಮೇಕರ್

ಕೋಲ್ಡ್ ಪ್ರೆಸ್ಡ್ ಜ್ಯೂಸರ್

ಅತ್ಯಂತ ಸೂಕ್ತ ಜೂಸಿಂಗ್ ಉಪಕರಣವು ಯಾವುದೇ ಪೌಷ್ಟಿಕಾಂಶ ಹಾಗೂ ನಾರಿನಂಶದ ನಷ್ಟವಿಲ್ಲದೆ, ಮನೆಯಲ್ಲೇ ಆರೋಗ್ಯಪೂರ್ಣ ಮತ್ತು ಸ್ವಾದಿಷ್ಟಭರಿತ ಹಣ್ಣಿನ ರಸ ತಯಾರಿಸಲು ಅನುವುಮಾಡುತ್ತದೆ.

ನಮ್ಮ ಬೆಸ್ಟ್ ಸೆಲಿಂಗ್ ಕೋಲ್ಡ್ ಪ್ರೆಸ್ಡ್ ಜ್ಯೂಸರ್

ಆಟಾ ಮೇಕರ್ & ಬ್ರೆಡ್ ಮೇಕರ್​

ಯಾವುದೇ ಕಿರಿಕಿರಿಯಿಲ್ಲದೆ ನಿಮಿಷಗಳಲ್ಲಿ ಹಿಟ್ಟು ನಾದಲು ಅಥವಾ ಬ್ರೆಡ್ ತಯಾರಿಸಲು ನೆರವಾಗುವ ವಿನೂತನ ಉತ್ಪನ್ನ.

fdfdನಮ್ಮ ಬೆಸ್ಟ್ ಸೆಲಿಂಗ್ ಆಟಾ & ಬ್ರೆಡ್ ಮೇಕರ್​

ಚಿಲ್ಲಾ & ದೋಸಾ ಮೇಕರ್​

ತೈಲ-ರಹಿತ ಮತ್ತು ನಿರ್ಮಲ ತಿಂಡಿಗಳನ್ನು ತಯಾರಿಸಲು ನಿಮಗೆ ನೆರವಾಗುವ ತೆಳ್ಳಗಿನ ಮತ್ತು ಆಧುನಿಕ ನಾನ್-ಸ್ಟಿಕ್ ಉಪಕರಣ.

ನಮ್ಮ ಬೆಸ್ಟ್ ಸೆಲಿಂಗ್ ಚಿಲ್ಲಾ & ದೋಸಾ ಮೇಕರ್​

ಪಿಜ್ಜಾ & ಆಮ್ಲೆಟ್ ಮೇಕರ್

ಆರೋಗ್ಯಪೂರ್ಣ ಮತ್ತು ರುಚಿಕರವಾದ ತಿಂಡಿ ತಯಾರಿಸಲು ನಿಮಗೆ ನೆರವಾಗುವ ಒಂದು ಬಹುಉದ್ದೇಶಿತ ಮತ್ತು ಪುಟ್ಟದಾದ ನಾನ್-ಸ್ಟಿಕ್ ಉಪಕರಣ.

ನಮ್ಮ ಬೆಸ್ಟ್ ಸೆಲಿಂಗ್ ಪಿಜ್ಜಾ & ಆಮ್ಲೆಟ್ ಮೇಕರ್

ರೈಸ್ ಕುಕರ್ & ಸ್ಟೀಮ್ ಕುಕರ್

ಯಾವುದೇ ಕಿರಿಕಿರಿಯಿಲ್ಲದೆ ಅನ್ನ ಅಥವಾ ಯಾವುದೇ ಇತರ ಹಬೆಯಲ್ಲಿ ಬೇಯಿಸಿದ ಸವಿರುಚಿಯನ್ನು ತಯಾರಿಸಲು ನಿಮಗೆ ನೆರವಾಗುವ ಸ್ವಯಂಚಾಲಿತ ಅಡುಗೆ ಉಪಕರಣ.

ನಮ್ಮ ಬೆಸ್ಟ್ ಸೆಲಿಂಗ್ ರೈಸ್ ಕುಕರ್ & ಸ್ಟೀಮ್ ಕುಕರ್

ಫ್ರೈಯರ್ & ಕರಿ ಕುಕರ್​

ನಿಧಾನ ಅಡುಗೆಯದೇ ಸುವಾಸನೆಯಿರುವ ನಿಮ್ಮ ಅಚ್ಚುಮೆಚ್ಚಿನ ಸವಿರುಚಿಯನ್ನು ತಯಾರಿಸಲು ನಿಮಗೆ ಅನುವು ಮಾಡುವ ಬಹುಉದ್ದೇಶಿತ ಉಪಕರಣ.​

ನಮ್ಮ ಬೆಸ್ಟ್ ಸೆಲಿಂಗ್ ಫ್ರೈಯರ್ & ಕರಿ ಕುಕರ್​

ಇತರ ಉತ್ಪನ್ನಗಳನ್ನು ಶೋಧಿಸಿ ನೋಡಿ

ವಾಟರ್ ಪ್ಯೂರಿಫೈಯರ್ಸ್
ಏರ್ ಪ್ಯೂರಿಫೈಯರ್ಸ್
 
  केन्ट एल्प्स एयर प्युरीफायर​
ವ್ಯಾಕ್ಯೂಮ್ ಕ್ಲೀನರ್ಸ್
 
 ಕೆಂಟ್ ಸೈಕ್ಲೋನಿಕ್  ವ್ಯಾಕ್ಯೂಮ್ ಕ್ಲೀನರ್​