ಪರಿಶುದ್ದತೆಯನ್ನು ಯೋಚಿಸಿ
ಕೆಂಟ್ ಕುರಿತು ಯೋಚಿಸಿ

ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಗಳಲ್ಲಿ ಒಂದಾಗಿರುವ ಕೆಂಟ್, ವಾಟರ್ ಪ್ಯೂರಿಫೈಯರ್ಸ್, ಏರ್ ಪ್ಯೂರಿಫೈಯರ್ಸ್, ಅಡುಗೆ ಉಪಕರಣಗಳು ಮತ್ತು ವ್ಯಾಕ್ಯೂಮ್ ಕ್ಲೀನರ್ಸ್ ಪ್ರಸ್ತುತಪಡಿಸುತ್ತದೆ. ವಾಟರ್ ಪ್ಯೂರಿಫೈಯರ್ಸ್, ಏರ್ ಪ್ಯೂರಿಫೈಯರ್ಸ್ , ಅಡುಗೆ ವಸ್ತುಗಳು ವ್ಯಾಕ್ಯೂಮ್ ಕ್ಲೀನರ್ಸ್.

ವಿಶಾಲ ಶ್ರೇಣಿಯ ಆರೋಗ್ಯ ಕಾಳಜಿಯ ಸಾಧನಗಳೊಂದಿಗೆ ಕೆಂಟ್ ನಿಮ್ಮ ಕುಟುಂಬವು ಆರೋಗ್ಯಯುತ ಹಾಗೂ ರೋಗಮುಕ್ತವಾಗಿರುವುದನ್ನು ಖಚಿತಪಡಿಸುತ್ತದೆ.

ವಾಟರ್ ಪ್ಯೂರಿಫೈಯರ್ಸ್

RO+UV/UF ನ ಡಬಲ್ ಪ್ಯೂರಿಫಿಕೇಶನ್ ತಂತ್ರಜ್ಞಾನವು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಮಾತ್ರವಲ್ಲದೆ ಕರಗಿರುವ ಅಶುದ್ಧ ಅಂಶಗಳನ್ನೂ ನಿವಾರಿಸುತ್ತದೆ. ಆದರೆ ಅದು ಶುದ್ಧೀಕರಿಸಿದ ನೀರಿನಲ್ಲಿ ಅಗತ್ಯವಿರುವ ನೈಸರ್ಗಿಕ ಖನಿಜಗಳನ್ನು ಉಳಿಸಿಕೊಳ್ಳುತ್ತದೆ.

ನಮ್ಮ ಬೆಸ್ಟ್ ಸೆಲಿಂಗ್ ಅಡುಗೆ ಉಪಕರಣಗಳು

ಏರ್ ಪ್ಯೂರಿಫೈಯರ್ಸ್

ನಮ್ಮ ವಿನೂತನ HEPA ತಂತ್ರಜ್ಞಾನ ಆಧಾರಿತ ಏರ್ ಪ್ಯೂರಿಫಯರ್ಸ್ ನೆರವಿನಿಂದ ಪರಿಶುದ್ಧ ಗಾಳಿ ಉಸಿರಾಡಿ. ಅದು ಶೇ.99.9 ರಷ್ಟು ಧೂಳು, ಹೊಗೆ, ಪರಾಗರೇಣು, ಮತ್ತು PM2.5 ಮಾಲಿನ್ಯವನ್ನೂ ನಿವಾರಿಸಿ, ಉಸಿರಾಡಲು ಒಳಾಂಗಣ ಗಾಳಿಯನ್ನು ತಾಜಾ ಹಾಗೂ ಮಾಲಿನ್ಯರಹಿತವಾಗಿಸುತ್ತದೆ.

ನಮ್ಮ ಬೆಸ್ಟ್ ಸೆಲಿಂಗ್ ಏರ್ ಪ್ಯೂರಿಫೈಯರ್ಸ್

ಅಡುಗೆ ವಸ್ತುಗಳು

ನಮ್ಮ ಆಧುನಿಕ ಅಡುಗೆಯ ಉಪಕರಣಗಳೊಂದಿಗೆ ಆರೋಗ್ಯಕರ, ಸ್ವಾದಿಷ್ಠಭರಿತ ಹಾಗೂ ತ್ವರಿತ ಅಡುಗೆಯನ್ನು ಆನಂದಿಸಿ. ಗುಣಮಟ್ಟ ಹಾಗೂ ದಕ್ಷತೆಯ ಸಂಯೋಜನೆಯು ನೀವು ಆರೋಗ್ಯಕರವಾಗಿ ಆಹಾರ ಸೇವಿಸುವುದನ್ನು ಹಾಗೂ ಆರೋಗ್ಯಯುತವಾಗಿಯೇ ಉಳಿಯುವುದನ್ನು ಖಚಿತಪಡಿಸುತ್ತದೆ.

ನಮ್ಮ ಬೆಸ್ಟ್ ಸೆಲಿಂಗ್ ಅಡುಗೆ ಉಪಕರಣಗಳು

ವ್ಯಾಕ್ಯೂಮ್ ಕ್ಲೀನರ್ಸ್

ಕ್ರಾಂತಿಕಾರೀ ಸೈಕ್ಲೋನಿಕ್ ತಂತ್ರಜ್ಞಾನವಿರುವ ನಮ್ಮ ವ್ಯಾಕ್ಯೂಮ್ ಕ್ಲೀನರ್ಸ್ ಬಳಸಿ ನಿಮ್ಮ ಮನೆಯನ್ನು ಆರೋಗ್ಯಕರ ಹಾಗೂ ಆನಂದದಾಯಕ ತಾಣವಾಗಿಸಿ. ಈ ಮೊದಲೇ ಪರೀಕ್ಷಿಸಿ, ಪ್ರಮಾಣೀಕರಿಸಿದ HEPA ಫಿಲ್ಟರ್ಸ್ ಬಳಸಿ ಅಧಿಕ ಧೂಳನ್ನು ನಿವಾರಿಸುತ್ತದೆ ಮತ್ತು ಸಾಂಪ್ರದಾಯಿಕ ವ್ಯಾಕ್ಯೂಮ್ ಕ್ಲೀನರಿಗೆ ಹೋಲಿಸಿದರೆ ಧೂಳು ಮತ್ತು ಬ್ಯಾಕ್ಟೀರಿಯಾ ಮರಳಿ ವಾತಾವರಣಕ್ಕೆ ಸೇರದಂತೆ ಖಚಿತಪಡಿಸುತ್ತದೆ.

ನಮ್ಮ ಬೆಸ್ಟ್ ಸೆಲಿಂಗ್ ವ್ಯಾಕ್ಯೂಮ್ ಕ್ಲೀನರ್ಸ್